
5th September 2025
ಕುಷ್ಟಗಿ: ಮಹಮ್ಮದ್ ಪೈಗಂಬರ್ ಅವರ ಜನುಮ ದಿನದ ಪ್ರಯುಕ್ತ ನಡೆದ ಇಂದು ಶುಕ್ರವಾರ ಕುಷ್ಟಗಿ ನಗರದಲ್ಲಿ ನಡೆದ ಮೆರವಣಿಗೆ ಕಾರ್ಯಕ್ರಮದಲ್ಲಿ
ಪೂಜ್ಯರಾದ ಕುಷ್ಟಗಿ ಮದ್ದಾನಿ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯರು ಹಾಗೂ
ತಾಲೂಕಾ ಅಂಜುಮಾನ್ ಪಂಚ್ ಕಮಿಟಿ ಅಧ್ಯಕ್ಷರಾದ ಹಾಗೂ ಕಾಡಾ ಅಧ್ಯಕ್ಷರಾದ ಹಸನ್ ಸಾಬ್ ದೋಟಿಹಾಳ್, ಶಾಸಕರಾದ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ
ದೊಡ್ದನಗೌಡ ಎಚ್ ಪಾಟೀಲ್, ಮಾಜಿ ಸಚಿವರಾದ ಅಮರೆಗೌಡ ಪಾಟೀಲ್ ಬಯ್ಯಾಪುರ,
ಪುರಸಭೆ ಅಧ್ಯಕ್ಷರಾದ ಮಹಾಂತೇಶ ಕಲಭಾವಿ, ಹಾಗೂ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಕಲ್ಲೇಶ್ ತಾಳದ್, ಸಮಾಜದ ಮುಖಂಡರಾದ
ಅಹಮ್ಮದ್ ಹುಸೇನ್ ಆಧೋನಿ, ಖಾಜಾಸಾಬ್ ಅತ್ತಾರ್, ಮೈನುದ್ದೀನ್ ಮುಲ್ಲಾ, ಅಬ್ದುಲ್ ನಹಿಮ್ , ಮೂರ್ತಜಾ ಅತ್ತಾರ್, ಸುಲೆಮಾನ್ ಚಡಚಣ, ಶೌಕತ್ ಕಾಯಿಗಡ್ಡಿ, ಸುಬಾನಿ ಆರ್ ಟಿ, ಮಹಿಬೂಬ್ ಸರಪಂಚ್, ಆಲಮ್ ಮೋದಿ, ರಫೀಕ್ ರಾಗ್ಜಿನ್, ಅಯೂಬ್ ಮುಲ್ಲಾ, ನಿಜಾಂ ಸಾಬ ವಾಠಾರ್, ಸಯ್ಯದ್ ಸಾಬ ಅತ್ತಾರ್, ಮಹಿಬೂಬ್ ಕಮ್ಮಾರ್, ಎಚ್ ಆರ್ ಶೇಖ್. ಸೇರಿದಂತೆ ಇತರರಿದ್ದರು.
ಜಾಮಿಯಾ ಮಸೀದಿಯಿಂದ ಪ್ರಾರಂಭವಾದ ಮೆರವಣಿಗೆಯು ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ, ಮಾರುತಿ ವೃತ್ತ ಹಾಗೂ ಮಲ್ಲಯ್ಯ ವೃತ್ತದ ವರೆಗೆ ಹೋಗಿ, ಅಲ್ಲಿಂದ ಕನಕದಾಸ ವೃತ್ತದಿಂದ ಹಿಡಿದು
ಮಕ್ಬಲ್ಲಿಯ ಮಸೀದಿಯವರೆಗೆ ಸಾಗಿತು.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.
ಮಹಮ್ಮದ್ ಪೈಗಂಬರ್ ಅವರ ಜನುಮ ದಿನದ ಪ್ರಯುಕ್ತ ಜಾಮಿಯಾ ಮಸೀದಿಯಿಂದ ಪ್ರಾರಂಭವಾದ ಮೆರವಣಿಗೆಯು ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ, ಮಾರುತಿ ವೃತ್ತ ಹಾಗೂ ಮಲ್ಲಯ್ಯ ವೃತ್ತದ ವರೆಗೆ ಹೋಗಿ, ಅಲ್ಲಿಂದ ಕನಕದಾಸ ವೃತ್ತದಿಂದ ಹಿಡಿದು ಮಕ್ಬಲ್ಲಿಯ ಮಸೀದಿಯವರೆಗೆ ಸಾಗಿತು.
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ ಇದರ ವಾರ್ಷಿಕ ಸಭೆ
ಹಜರತ್ ಹೈದರ್ ಅಲಿ ಕಮೀಟಿ ತೆಗ್ಗಿನಓಣಿ ಹಾಗೂ ಸಂಜೀವಿನಿ ರಕ್ತ ನಿಧಿ ಕೇಂದ್ರ ಸಹಯೋಗಲ್ಲಿ 5ನೇ ವರ್ಷದ ರಕ್ತದಾನ ಶಿಬಿರ
ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣ: ಹೆಸರು ಬಹಿರಂಗ- ಉಮೇಶ ಸಿಂಗನಾಳ ಮತ್ತು ಮಹ್ಮದ್ ಜುಬೇರ್ ವಿರುದ್ಧ ದೂರು ದಾಖಲು